'Barajari Kalyana': Action Prince Dhruva Sarja Tie Knot With Prerna

'Barajari Kalyana': Action Prince Dhruva Sarja Tie Knot With Prerna - Part5....,

 
ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪೊಗರು ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಅದ್ಧೂರಿ ಹುಡುಗ, ಬಹದ್ದೂರ್ ಧ್ರುವ ಇನ್ನು ಒಬ್ಬಂಟಿಯಲ್ಲ. ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಜೊತೆಗೆ ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ.ಭರ್ಜರಿ ಹುಡುಗ 14 ವರ್ಷದ ಗೆಳತಿ ಪ್ರೇರಣಾ ಶಂಕರ್​ರನ್ನ ಕೆಲವೇ ಕ್ಷಣಗಳಲ್ಲಿ ಕೈ ಹಿಡಿಯಲಿದ್ದಾರೆ. ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್​ನಲ್ಲಿ ಬೆಳಗ್ಗೆ 7.15ರಿಂದ 7.30 ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಜರುಗಲಿದೆ.

Tags: