JDS releases list of 10 candidates for the upcoming Bypolls

JDS Releases List Of 10 Candidates For The Upcoming Bypolls...,

 
ಡಿಸೆಂಬರ್ 5ರಂದು ರಾಜ್ಯ 15 ಕ್ಷೇತ್ರಗಳ ಉಪಚುನಾವಣೆ.ಬೆಂಗಳೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.JDS ರಾಜ್ಯಾಧ್ಯಕ್ಷ H.K.ಕುಮಾರಸ್ವಾಮಿಯಿಂದ ಪಟ್ಟಿ ಪ್ರಕಟ.15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ.ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ-ಬಿ.ಎಲ್.ದೇವರಾಜು.ಯಶವಂತಪುರ ವಿಧಾನಸಭಾ ಕ್ಷೇತ್ರ-ಜವರಾಯಿಗೌಡ.ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ-ಮಲ್ಲಿಕಾರ್ಜುನ ಹಲಗೇರಿ.
 
JD(S) releases list of 10 candidates for the upcoming bypolls. Former CM HD Kumaraswamy, state president HK Kumaraswamy announced the names and expressed confidence of winning maximum seats.

Tags: