Karnataka Bypolls: Former Congress MLA Meets CM BS Yediyruappa in Belagavi Hotel

Karnataka Bypolls: Former Congress MLA Meets CM BS Yediyruappa In Belagavi Hotel...,

 
ಬೆಳಗಾವಿ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ.ದಿಢೀರ್ ಸಿಎಂ ಬಿಎಸ್​ವೈ ಭೇಟಿಯಾದ ಪ್ರಕಾಶ್ ಹುಕ್ಕೇರಿ.ಪ್ರಕಾಶ್ ಹುಕ್ಕೇರಿ, ಕಾಂಗ್ರೆಸ್​ನ ಮಾಜಿ ಸಂಸದ.ಕಾಗವಾಡ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಕಾಶ್ ಹುಕ್ಕೇರಿ. ಟಿಕೆಟ್ ಕೈತಪ್ಪಿದ ನಂತರ ಪ್ರಚಾರದಿಂದ ಪ್ರಕಾಶ್ ದೂರ.ಬೆಳಗಾವಿಯ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿರುವ ಸಿಎಂ.

Tags: