KR Pete Bypolls: ಬೀಡಿ ಕಥೆ ಮೂಲಕ ಅನರ್ಹರ ಸ್ಥಿತಿ ವ್ಯಂಗ್ಯ ಮಾಡಿದ ಹೆಚ್ ಡಿ ಕುಮಾರಸ್ವಾಮಿ

KR Pete Bypolls: ಬೀಡಿ ಕಥೆ ಮೂಲಕ ಅನರ್ಹರ ಸ್ಥಿತಿ ವ್ಯಂಗ್ಯ ಮಾಡಿದ ಹೆಚ್ ಡಿ ಕುಮಾರಸ್ವಾಮಿ....,

 
ಸಂತೆಬಾಚಹಳ್ಳಿಯಲ್ಲಿ ಪ್ರಚಾರದ ವೇಳೆ ಬೀಡಿ ಕಥೆ ಹೇಳಿದ ಹೆಚ್ ಡಿಕೆ.ಅನರ್ಹರನ್ನು ಗುರಿಯಾಗಿಟ್ಟುಕೊಂಡು ಬೀಡಿ ಕಥೆ ಹೇಳಿದ ಮಾಜಿ ಸಿಎಂ.ಬೀಡಿ ಕಥೆ ಮೂಲಕ ಅನರ್ಹರ ಸ್ಥಿತಿ ವ್ಯಂಗ್ಯ ಮಾಡಿದ ಹೆಚ್ ಡಿಕೆ.ಕೆ.ಆರ್. ಪೇಟೆ ಕ್ಷೇತ್ರದ ಸಂತೆಬಾಚಹಳ್ಳಿಯಲ್ಲಿ ಪ್ರಚಾರದ ವೇಳೆ ಕಥೆ ಹೇಳಿದ ಹೆಚ್ ಡಿಕೆ.
 
HD Kumarswamy Comparing Disqualified MLAs To Bidi And Making Fun During KR Pete Bypolls Campaign. Former Chief Minister HD Kumaraswamy started his campaign for JD(S) candidate BL Devaraju in KR Pete constituency. HD Kumaraswamy lashed out at disqualified MLA and BJP candidate KC Narayana Gowda who ditched JD(S) and joined hands with the saffron party.
 
HD Kumaraswamy broke down during his speech and asked people whe mistake he had done that people didn't vote for his son in Lok Sabha polls.
 
Congress had fielded KB Chandrashekar in KR Pete constituency. DK Shivakumar and Union minister DV Sadananda Gowda will also campaign in KR Pete today.

Tags: