NCP Chief Sharad Pawar & Shiv Sena Chief Uddhav Thackeray Joint Conference clarifies Party's Stand

NCP Chief Sharad Pawar & Shiv Sena Chief Uddhav Thackeray Joint Conference Clarifies Party's Stand....,

 
ಸರ್ಕಾರ ರಚನೆಗೆ ನಮ್ಮ ಬಳಿ ಬಹುಮತ ಇತ್ತು.ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೆವು.ನಮ್ಮೊಂದಿಗೆ ಕೆಲ ಪಕ್ಷೇತರ ಶಾಸಕರೂ ಕೈ ಜೋಡಿಸಿದ್ದರು.ನಮ್ಮ ಬಳಿ ಸರ್ಕಾರ ರಚನೆಗೆ 156 ಶಾಸಕರ ಬೆಂಬಲ ಇತ್ತು.ಬಿಜೆಪಿ ಜೊತೆ ಹೋಗಿರೋದು ಅಜಿತ್ ಪವಾರ್ ನಿರ್ಧಾರ.ಅಜಿತ್ ಪವಾರ್ ನಿರ್ಧಾರವನ್ನು ಎನ್​ಸಿಪಿ ಬೆಂಬಲಿಸುವುದಿಲ್ಲ.

Tags: